Journal: Int. J Adv. Std. & Growth Eval.

Mail: allstudy.paper@gmail.com

Contact: +91-9650866419

INTERNATIONAL JOURNAL OF
ADVANCE STUDIES AND GROWTH EVALUATION

Impact factor (QJIF): 8.4  E-ISSN: 2583-6528


Multidisciplinary
Refereed Journal
Peer Reviewed Journal

INTERNATIONAL JOURNAL OF ADVANCE STUDIES AND GROWTH EVALUATION


VOL.: 4 ISSUE.: 6(June 2025)

ಭಾರತದ ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಯುವಕರ ಪಾತ್ರ: ಗಾಂಧಿ


Author(s): ಡಾ.ಸುಂದ್ರೇಶ .ಎನ್


Abstract:

ಮಹಾತ್ಮರು ಹೋರಾಟದಲ್ಲಿ ಕೇವಲ ಸಾಮ್ರಾಜ್ಯಶಾಹಿಯ ವಿರುದ್ದವಲ್ಲದೇ ಭಾರತದಲ್ಲಿನ ಬಡತನ, ಜನಾಂಗ, ಧರ್ಮ, ಜಾತಿಗಳಲ್ಲಿದ್ದ ತಾರತಮ್ಯದ ವಿರುದ್ದದ ಅವರ ಭಾಷಣಗಳು, ಚರ್ಚೆಗಳು ಕೇವಲ ಅಕ್ಷರಸ್ಥರನ್ನಲ್ಲದೆ ಅನಕ್ಷರಸ್ಥರನ್ನು ಬಡಿದೆಬ್ಬಿಸಿದವು ಮತ್ತು ಪ್ರಭಾವಿಸಿದವು. ಭಾರತ ನಿರ್ಮಾಣದಲ್ಲಿ ಅವರ ಆಲೋಚನೆ, ಚಿಂತನೆಗಳು, ಹೋರಾಟ ವಿಧಾನಗಳು, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಇಂದಿನ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗುವಂತಿದೆ. ಈ ಲೇಖನವೂ ಅಂತಹ ಭಾಷಣಗಳಲ್ಲಿ ಯುವಜನರನ್ನು ಉದ್ದೇಶಿಸಿ ಮಹಾತ್ಮ ಗಾಂಧೀಯವರ ಮಾತಿನ ತುಣುಕುಗಳನ್ನು ಹಂಚಿಕೊಳ್ಳಲಾಗಿದೆ.

keywords:

Pages: 12-15     |    1 View     |    0 Download

How to Cite this Article:

ಡಾ.ಸುಂದ್ರೇಶ .ಎನ್. ಭಾರತದ ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಯುವಕರ ಪಾತ್ರ: ಗಾಂಧಿ. Int. J Adv. Std. & Growth Eval. 2025; 4(6):12-15,