Journal: Int. J Adv. Std. & Growth Eval.

Mail: allstudy.paper@gmail.com

Contact: +91-9650866419

INTERNATIONAL JOURNAL OF
ADVANCE STUDIES AND GROWTH EVALUATION

Impact factor (QJIF): 8.4  E-ISSN: 2583-6528


Multidisciplinary
Refereed Journal
Peer Reviewed Journal

INTERNATIONAL JOURNAL OF ADVANCE STUDIES AND GROWTH EVALUATION


VOL.: 4 ISSUE.: 4(April 2025)

ಮಹಾತ್ಮ ಗಾಂಧೀಯವರ ನಿಧನದ ಸಂತಾಪ ಸೂಚಕ ಸಭೆಗಳು: ಮೈಸೂರು ರಾಜ್ಯ


Author(s): ಡಾ.ಸುಂದ್ರೇಶ. ಎನ್


Abstract:

ಮಹಾತ್ಮ ಗಾಂಧೀಯವರ ನಿಧನ ಇಡೀ ವಿಶ್ವಕ್ಕೆ ತುಂಬಲಾರದ ನಷ್ಟ ಜೊತೆಗೆ ಇಂತಹ ಮಹಾನ್ ಚೇತನ ನಿಧನಕ್ಕೆ ವಿಶ್ವವೇ ಕಂಬನಿ ಮಿಡಿದದ್ದು ಎಲ್ಲರಿಗೂ ತಿಳಿದ ವಿಷಯವೇ ಈ ನನ್ನ ಲೇಖನದ ಉದ್ದೇಶ ಈ ಮಹಾನ್ ಚೇತನವನ್ನು ನೆನೆದು ನಮ್ಮ ಮೈಸೂರು ರಾಜ್ಯ ಹಾಗೂ ಶ್ರೀಮನ್ಮಹರಾಜರಾದಿಯಾಗಿ ಶ್ರೀಸಾಮಾನ್ಯರು, ಸಂಘಸAಸ್ಥೆಗಳು, ಪ್ರತಿ ಜಿಲ್ಲೆಗಳಲ್ಲಿ ಕೂಡ ಸಂತಾಪವನ್ನು ವ್ಯಕ್ತಪಡಿಸಿದ್ದು ಮತ್ತು ವಿಶ್ವದಾದ್ಯಂತ ಅನೇಕ ಪ್ರಮುಖ ಪತ್ರಿಕೆಗಳು ತನ್ನ ಮುಖಪುಟಗಳಲ್ಲಿ ಮಹಾತ್ಮ ಗಾಂಧೀ ಕುರಿತು ಸಂತಾಪವನ್ನು ವ್ಯಕ್ತಪಡಿಸಿದವು ಅದನ್ನು ದಾಖಲಿಸುವ ಸಣ್ಣ ಪ್ರಯತ್ನವಾಗಿದೆ.

keywords:

Pages: 188-191     |    2 View     |    0 Download

How to Cite this Article:

ಡಾ.ಸುಂದ್ರೇಶ. ಎನ್. ಮಹಾತ್ಮ ಗಾಂಧೀಯವರ ನಿಧನದ ಸಂತಾಪ ಸೂಚಕ ಸಭೆಗಳು: ಮೈಸೂರು ರಾಜ್ಯ. Int. J Adv. Std. & Growth Eval. 2025; 4(4):188-191,