Journal: Int. J Adv. Std. & Growth Eval.
Mail: allstudy.paper@gmail.com
Contact: +91-9650866419
Impact factor (QJIF): 8.4 E-ISSN: 2583-6528
INTERNATIONAL JOURNAL OF ADVANCE STUDIES AND GROWTH EVALUATION
VOL.: 4 ISSUE.: 12(December 2025)
Author(s): Manjunatha HL
Abstract:
ವಸಾಹತು ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವದ ನೆಲೆಗಟ್ಟಿನ ಮೇಲೆ ಮೈಸೂರು ಸಂಸ್ಥಾನದಲ್ಲಿ 1881ರಲ್ಲಿ ಸ್ಥಾಪನೆಯಾದ ಪ್ರಜಾಪ್ರತಿನಿಧಿ ಸಭೆ ೧೦ನೇ ಚಾಮರಾಜ ಒಡೆಯರಿಂದ ಜಯಚಾಮರಾಜೇಂದ್ರ ಒಡೆಯರ್‌ವರೆಗೆ ಹಲವು ಚಾರಿತ್ರಿಕ ಬದಲಾವಣೆಗೆ ಒಳಪಟ್ಟಿತು. ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ರವರ ಆಡಳಿತದ ಅವಧಿಯಲ್ಲಿ ಅನಕ್ಷರತೆಯಿಂದ ಸಾಕ್ಷರತೆಯೆಡೆಗೆ, ಅಸಮಾನತೆಯಿಂದ ಸಮಾನತೆ ಕಡೆಗೆ ಮತ್ತು ಪ್ರಗತಿಪರ ಚಿಂತನೆಗೆ ಅವಕಾಶ ಮಾಡಿಕೊಡಲಾಯಿತು. ಮೂಲಭೂತ ಸೌಲಭ್ಯ ಮತ್ತು ನಾಗರಿಕ ಹಕ್ಕುಗಳಿಗಾಗಿ, ಹಿಂದುಳಿದ ಜಾತಿ, ಪಂಗಡ, ಶೋಷಿತ ವರ್ಗದವರ, ಮಹಿಳಾ ಆಧ್ಯತೆ ಹಾಗೂ ಎಲ್ಲಾ ವರ್ಗದವರ ಧ್ವನಿ ಪ್ರಜಾಪ್ರತಿನಿಧಿ ಸಭೆಯಲ್ಲಿ ಪ್ರತಿಧ್ವಿನಿಸಿದೆ.
keywords:
Pages: 91-93 | 2 View | 0 Download
How to Cite this Article:
Manjunatha HL. ಪ್ರಜಾಪ್ರತಿನಿಧಿ ಸಭೆಯಲ್ಲಿ ಹಿಂದುಳಿದ ವರ್ಗ ಮತ್ತು ಮಹಿಳಾ ಪ್ರಾತಿನಿಧ್ಯತೆ. Int. J Adv. Std. & Growth Eval. 2025; 4(12):91-93,