Journal: Int. J Adv. Std. & Growth Eval.

Mail: allstudy.paper@gmail.com

Contact: +91-9650866419

INTERNATIONAL JOURNAL OF
ADVANCE STUDIES AND GROWTH EVALUATION

Impact factor (QJIF): 8.4  E-ISSN: 2583-6528


Multidisciplinary
Refereed Journal
Peer Reviewed Journal

INTERNATIONAL JOURNAL OF ADVANCE STUDIES AND GROWTH EVALUATION


VOL.: 4 ISSUE.: 10(October 2025)

೧೯೪೮ರ ಮೈಸೂರು ಪ್ರಜಾಪ್ರತಿನಿಧಿ ಸಭೆಯಲ್ಲಿ ಮಹಾತ್ಮ ಗಾಂಧೀಯವರ ಬಗ್ಗೆ ಗಣ್ಯರಿಂದ ಸಂತಾಪ ಸೂಚಕ ನಿರ್ಣಯಗಳ ತುಣುಕುಗಳು


Author(s): ಡಾ. ಸುಂದ್ರೇಶ ಎನ್


Abstract:

ನನ್ನ ಲೇಖನದ ಉದ್ದೇಶ ಪ್ರಜಾಪ್ರತಿನಿಧಿಯಂತಹ ಪ್ರತಿಷ್ಟಿತ ವೇದಿಕೆಯಲ್ಲಿ ಗಣ್ಯರು ಮಹಾತ್ಮ ಗಾಂಧೀಯವರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಮತ್ತು ಅವರ ಪ್ರಭಾವ ಮೈಸೂರು ಅಲ್ಲದೇ ದೇಶ ವಿದೇಶಗಳಲ್ಲಿ ಎಲ್ಲಾ ವರ್ಗಗಳಲ್ಲಿ ಅಂದರೆ ಸ್ತೀ್ರಯರು, ಪುರುಷರು, ಹಿರಿಯರು, ಕಿರಿಯರು ಎನ್ನದೆ ಎಲ್ಲಾ ವರ್ಗಗಳಿಗೆ ಅವರು ಬೀರಿದ್ದ ಪ್ರಭಾವ ಇದರಿಂದ ಅಂದಿನ ಸಮಕಾಲೀನ ಜಗತ್ತಿನ ಸಮಾಜ ಮತ್ತು ಸಂಸ್ಕೃತಿಯ ಮೇಲೆ ಬೀರಿದ ಪರಿಣಾಮವನ್ನು ಮನಗಾಣಲು ಸಾಧ್ಯವಾಗುತ್ತದೆ. ಸಮಕಾಲೀನ ಸಮಾಜ ಮತ್ತು ಸಂಸ್ಕೃತಿಯ ಮೇಲೆ ಅವರು ಬೀರಿದ ಪ್ರಭಾವವನ್ನು, ಸಮಾಜದಲ್ಲಿ ಸ್ತೀ್ರ ಸಮಾನತೆ, ಹರಿಜನೋದ್ದಾರ, ಸಮ-ಸಮಾಜದ ಕಲ್ಪನೆ, ಸತ್ಯ ಮತ್ತು ಅಹಿಂಸೆಯೆAಬ ಪ್ರಚಂಡ ಆಯುಧಗಳು ಹೇಗೆ ಪರಿಣಾಮ ಬೀರಿದವು ಮತ್ತು ದೇಶದ ಮೂಲೆ ಮೂಲೆಯಲ್ಲಿಯೂ ಅವರ ಬಗ್ಗೆ ಇದ್ದ ನೈಜ ಭಾವನೆಗಳನ್ನು ಈ ಭಾಷಣದಲ್ಲಿ ಗಮನಿಸಿ ಕೆಲವು ಪ್ರಮುಖ ತುಣುಕುಗಳನ್ನು ಮಾತ್ರ ತಿಳಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

keywords:

Pages: 124-127     |    2 View     |    0 Download

How to Cite this Article:

ಡಾ. ಸುಂದ್ರೇಶ ಎನ್. ೧೯೪೮ರ ಮೈಸೂರು ಪ್ರಜಾಪ್ರತಿನಿಧಿ ಸಭೆಯಲ್ಲಿ ಮಹಾತ್ಮ ಗಾಂಧೀಯವರ ಬಗ್ಗೆ ಗಣ್ಯರಿಂದ ಸಂತಾಪ ಸೂಚಕ ನಿರ್ಣಯಗಳ ತುಣುಕುಗಳು. Int. J Adv. Std. & Growth Eval. 2025; 4(10):124-127,