Journal: Int. J Adv. Std. & Growth Eval.
Mail: allstudy.paper@gmail.com
Contact: +91-9650866419
Impact factor (QJIF): 8.4 E-ISSN: 2583-6528
INTERNATIONAL JOURNAL OF ADVANCE STUDIES AND GROWTH EVALUATION
VOL.: 3 ISSUE.: 3(March 2024)
Author(s): Prakash B
Abstract:
ಅಲಕ್ಷಿತ ಪ್ರತಿಭೆಗಳು ತಮ್ಮಂತೆಯೇ ಇನ್ನೊಬ್ಬರ ಬಳಿಯಿರುವ ಜ್ಞಾನವನ್ನು ಕಂಡು ಅಸೂಯೆ ಪಡುವುದನ್ನು ಕಾಣಬಹುದು. ವಿಶಿಷ್ಟ ಶಕ್ತಿ, ಯೋಜನೆ, ಅನುಭವ ಜ್ಞಾನ ವಿಸ್ತಾರವಾಗುವುದನ್ನು ಹೆಚ್ಚಿನ ಬುದ್ಧಿವಂತಿಕೆಯನ್ನು ತಮಗಿಂತ ಕೆಳಗಿನ ಹಂತದ ಜೀವಗಳು ಹೊಂದುವುದು ಸಹಿಸುವುದಿಲ್ಲ. ಇದನ್ನು ಬೈರ ನಾಯಿ ರಾಮನ ಶಿಕಾರಿ ಸ್ವರೂಪ ಕಂಡು ಹೊಟ್ಟೆಕಿಚ್ಚು ಪಡುವ ಬೈರನ ಮನಸ್ಥಿತಿಯ ಸಂದರ್ಭದಲ್ಲಿ ಕಾಣಬಹುದಾಗಿದೆ. ಯಾವುದೇ ಜ್ಞಾನ, ಪ್ರತಿಭೆ ಅಮಾನವೀಯ ಆಗದು ಎನ್ನುವುದು ಮಾನವ ಸಹಜ ಆಲೋಚನೆ. ಆದರೆ ಪ್ರಕೃತಿ ನಿಯಮದಲ್ಲಿ ಈ ಭಾವನೆಗೆ ಅವಕಾಶವಿಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆ, ಆಲೋಚನೆ, ಮತ್ತು ಚಿಂತನೆಗಳು ಏಕರೂಪದಲ್ಲಿರುವುದಿಲ್ಲ. ನಿಸರ್ಗದ ನಿಯಮದಂತೆ ಹಾಗೆ ಇರಬಾರದೂ ಕೂಡ. ಈ ವಿಭಿನ್ನತೆಯ ಕಾರಣದಿಂದ ಇಡೀ ಜಗತ್ತು ವೈವಿಧ್ಯಮಯವಾಗಿ ಕಾಣುತ್ತದೆ. ಪ್ರತಿಯೊಂದು ಜೀವಿಯೂ ತನ್ನೊಳಗಿನ ಬುದ್ಧಿಶಕ್ತಿ, ತಿಳಿವು, ಅನುಭವದ ಕಥನಗಳಲ್ಲಿ ಬರುವ ಬಹಳಷ್ಟು ಪಾತ್ರಗಳು ಈ ವ್ಯಕ್ತಿವಿಶಿಷ್ಟವಾದದ ಸೈದ್ಧಾಂತಿಕತೆಯ ಚೌಕಟ್ಟಿನಲ್ಲಿ ಬರುತ್ತವೆ.
keywords:
Pages: 06-08 | 3 View | 0 Download
How to Cite this Article:
Prakash B. ಕರ್ವಾಲೋ ಕಾದಂಬರಿಯಲ್ಲಿ ಅಲಕ್ಷಿತ ಪಾತ್ರಗಳ ವಿಶಿಷ್ಟತೆ-ಒಂದು ಚರ್ಚೆ. Int. J Adv. Std. & Growth Eval. 2024; 3(3):06-08,