Journal: Int. J Adv. Std. & Growth Eval.

Mail: allstudy.paper@gmail.com

Contact: +91-9650866419

INTERNATIONAL JOURNAL OF
ADVANCE STUDIES AND GROWTH EVALUATION

Impact factor (QJIF): 8.4  E-ISSN: 2583-6528


Multidisciplinary
Refereed Journal
Peer Reviewed Journal

INTERNATIONAL JOURNAL OF ADVANCE STUDIES AND GROWTH EVALUATION


VOL.: 2 ISSUE.: 10(October 2023)

ಸಿರಿಸಂಪದ ಗ್ರಂಥ ಸಂಪಾದಕರ ಅಭಿನವ ಮಣಿಹ


Author(s): ಡಾ.ಸಣ್ಣೀರಪ್ಪ ಹಾಲಪ್ಪ ದೊಡ್ಡಮನಿ


Abstract:

ಶಿಕ್ಷಕ' (ಶಿವ ಸ್ವರೂಪ) ಹುದ್ದೆಗೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ. ಅವರ ಏಕಾಂತ ನಿಷ್ಠೆಯ ಅಧ್ಯಯನ, ಕಾಯಕ ನಿಷ್ಠೆಯ ಅಧ್ಯಾಪನ, ಪೂರೈಸುತ್ತ ಬಂದ ಮಹಾನ್ ಸಂಶೋಧನಾ ನಿಷ್ಠ ವ್ಯಕ್ತಿತ್ವವುಳ್ಳ ಅವರು ಕನ್ನಡದ ದೊಡ್ಡ ಸಂಪತ್ತು. ಜೈನ, ಶೈವ. ಲಿಂಗಾಯತದಂತಹ ಹಸ್ತಪ್ರತಿ ಶಾಸ್ತ್ರದಂತಹ ಶಾಸ್ತ್ರ ಸಮ್ಮತ ವಿದ್ಯೆಯಲ್ಲಿತಮ್ಮ ವಿದ್ಯೆಯನ್ನುಶ್ರೀಮಂತಗೊಳಿಸಿದ ಡಾ.ಬಿ.ವಿ. ಶಿರೂರ ಅವರ ಬದುಕಿನೊಂದಿಗೆ ಗ್ರಂಥ ಸಂಪಾದನೆಯನ್ನೇಮುಖ್ಯವಾಗಿಟ್ಟುಕೊಂಡು ಕೆಲಸ ಮಾಡಿದ ವಿದ್ವಾನ್ಸ್ಣಗಳ ಜೀವನ ಪರಿಚಯ ಹಾಗೂ ಅವರ ಸಾಧನೆಗಳನ್ನುಪ್ರಪ್ರಥಮವಾಗಿ ಗುರ್ತಿಸುವ ಕೆಲಸವನ್ನುಫ. ಗು. ಹಳಕಟ್ಟಿಯವರ ಸಂಸ್ಕರಣ ಸಂಪುಟ 'ಮಣಿಹ'ದಲ್ಲಿಮಾಡಲಾಗಿದೆ. ಕನ್ನಡ ನಾಡಿನಲ್ಲಿಶ್ರವಣ ಬೆಳ್ಳೂಳದ ಸಾಂಸ್ಕೃತಿಕ ಮಹತ್ವದ ಸಂಶೋಧನ ಗಾಳಿಯನ್ನುಬಾನೆತ್ತರಕ್ಕೂಪಸರಿಸುವಂತೆ ಅವರ ಪಟ್ಟ ಶ್ರಮ ಅವರ ಮಹಾಪ್ರಬಂಧವಾದ 'ಶ್ರವಣ ಬೆಳ್ಕೊಳದ ಸಾಹಿತ್ಯಕ ಸಾಂಸ್ಕೃತಿಕ ಮಹತ್ವ'ದ ವಿವೇಚನೆಯಿಂದ ಅರಿವು ಹೆಚ್ಚಿಸುತ್ತಿದೆ.

keywords:

Pages: 50-52     |    2 View     |    0 Download

How to Cite this Article:

ಡಾ.ಸಣ್ಣೀರಪ್ಪ ಹಾಲಪ್ಪ ದೊಡ್ಡಮನಿ. ಸಿರಿಸಂಪದ ಗ್ರಂಥ ಸಂಪಾದಕರ ಅಭಿನವ ಮಣಿಹ. Int. J Adv. Std. & Growth Eval. 2023; 2(10):50-52,