Journal: Int. J Adv. Std. & Growth Eval.
Mail: allstudy.paper@gmail.com
Contact: +91-9650866419
Impact factor (QJIF): 8.4 E-ISSN: 2583-6528
INTERNATIONAL JOURNAL OF ADVANCE STUDIES AND GROWTH EVALUATION
VOL.: 1 ISSUE.: 1(October 2022)
Author(s): Dr. Nagendra Masuti
Abstract:
ಮಳೆಯು ಸಕಾಲಕ್ಕೆ ಬಂದ್ರೆ ರೈತಬಾಂಧವರು ಭೂಮಿಯನ್ನು ಉತ್ತಿ ಬಿತ್ತಿ ಬೆಳೆಗಳನ್ನು ಬೆಳೆಯುತ್ತಾರೆ. ಮಳೆ ಚೆನ್ನಾಗಿ ಆದರೆ, ನಾಡು, ಕಾಡು-ಮೇಡುಗಳು ಸಮೃದ್ಧವಾಗಿ ಬೆಳೆಯುತ್ತವೆ. ಭೂಮಿತಾಯಿ ಅಚ್ಚಹಸುರಾದ ಹುಲ್ಲಿನ ಸೀರೆಯನ್ನುಟ್ಟುಕೊಂಡು, ಗಿಡ-ಮರ ಬಳ್ಳಿಗಳೆಂಬ ಆಭರಣಗಳನ್ನು ತೊಟ್ಟು ನೋಡುವವರ ಕಣ್ಮನಗಳಿಗೆ ಹರ್ಷವನ್ನು ತರುತ್ತಾಳೆ. ಮನುಷ್ಯ, ಪ್ರಾಣಿ ಮತ್ತು೮ ಪಕ್ಷಿಗಳು ಸುಖ ಸಂತೋಷದಿAದ ಜೀವನ ಸಾಗಿಸುತ್ತವೆ. ಒಂದು ವೇಳೆ ಮಳೆ ಬಾರದಿದ್ದರೆ ಗಿಎ ಮರಗಳು ತಮ್ಮ ಎಲೆಗಳನ್ನು ಕಳಚಿಕೊಂಡು, ಹುಲ್ಲೆಲ್ಲ ಒಣಗಿದಾಗ ಮುತ್ತೆöÊದತನ ಕಳೆದುಕೊಂಡ ವಿಧವೆಯಂತೆ ಭೂಮಿತಾಯಿಯು ಕಾಣಿಸುತ್ತಾಳೆ. ಸುಂದರವಾದ ನಿಸರ್ಗವು ವಿಕೃತಗಳ್ಳುತ್ತದೆ.
keywords:
Pages: 14-16 | 3 View | 0 Download
How to Cite this Article:
Dr. Nagendra Masuti. ಮಳೆಯನ್ನು ಕುರಿತು ಜನಪದರ ನಂಬಿಕೆಗಳು. Int. J Adv. Std. & Growth Eval. 2022; 1(1):14-16,